¡Sorpréndeme!

Kotigobba 3 |100 ಕೋಟಿ ಗಳಿಸೋದು ಪಕ್ಕಾ ಆಯ್ತು | Filmibeat Kannada

2021-05-18 2,134 Dailymotion

ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಈಗಾಗಲೇ ಕೆಲವು ಬಾರಿ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಹೊರ ರಾಜ್ಯಗಳಲ್ಲಿಯೂ ಸುದೀಪ್‌ಗೆ ಮಾರುಕಟ್ಟೆ ಇರುವ ಕಾರಣ ಅವರ ಸಿನಿಮಾವನ್ನು ಒಟಿಟಿಗೆ ಕೊಟ್ಟುಬಿಡಿ ಎಂದು 'ಕೋಟಿಗೊಬ್ಬ 3' ನಿರ್ಮಾಪಕ ಸೂರಪ್ಪ ಬಾಬುಗೆ ಸಲಹೆ ನೀಡಿದ್ದಾರೆ. ಆದರೆ ಸಿನಿಮಾವನ್ನು ಸುತಾರಾಂ ಒಟಿಟಿಗೆ ಕೊಡುವುದಿಲ್ಲ ಎಂದಿದ್ದಾರೆ ಸೂರಪ್ಪ ಬಾಬು.
#Kotigobba3 #OTT
Sudeep starrer Kotigobba 3 movie producer Surappa Babu said we will not give our movie to OTT. Our movie will earn 100 crores in the movie.